Saturday, September 29, 2007

ಜೋಗ ಜಲಪಾತ

ಜೀವನದಲ್ಲಿ ಏನೇನ್ ಕಂಡಿ
ಸಾಯೋತನಕರ ಸಂಸಾರದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗುವುದಿಲ್ಲ ಸತ್ತಾಗ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದಾ ಗುಂಡಿ..!